ಶ್ರೀಗವಿಸಿದ್ದೆಶ್ವರ ರಥೋತ್ಸವ ಪ್ರಯುಕ್ತ ನನ್ನ "ಭಕ್ತಿ ಪಲ್ಲವಿ"ಯ ಕವನ ಕುಸುಮ ಅರ್ಪಣೆ: ಸಕಲ ಗುರು ಶ್ರೀಗುರು ಶ್ರೀ ಗವಿಸಿದ್ದೇಶ, ಕೊಪಣ ನಗರದ ಸರ್ವೇಶ್ಧ//ಪ// ಬವದೊಳಗಿನ ಭವಿ ನಾನು, ಕರಮುಗಿದು ಬೇಡುವೆನು, ಬರೆದು,ಪಾಡಿಪ ಭಕ್ತಿ ಪಲ್ಲವಿ ಪುಷ್ಪ ವೊಂದನು ಭಯ ಭಕುತಿಯಿಂದಲಿ ಅರ್ಪಿಸುವೆ ದೇವ ನಿನ್ನ ಚರಣಕೆ//೧// ಕವಿ ಹೃದಯದ ಕುಸುಮಾಂಜಲಿ. ಭಕ್ತ-ಬಂಧುಗಳ ರಥಮಹೋತ್ಸವದಲ್ಲಿ. ಕವಿ ಕಂಡ ಕಲ್ಪನೆ,ಸಹಜ,ನೈಜಭಾವನೆ ಸಕಲಕುಲ ಪಾಲ ಶ್ರೀ ಗವೀಶನ ಲೀಲ ಜಯ ಜಯ ಜಯ ಜಯ ಕೊಪ್ಪಳಾಧೀಶ-//೨// ಈರಣ್ಣ ಮೂಲೀಮನಿ (ಕಸ್ತೂರಿಪ್ರಿಯ)
1 ಕಾಮೆಂಟ್:
ಶ್ರೀಗವಿಸಿದ್ದೆಶ್ವರ ರಥೋತ್ಸವ ಪ್ರಯುಕ್ತ
ನನ್ನ "ಭಕ್ತಿ ಪಲ್ಲವಿ"ಯ ಕವನ ಕುಸುಮ
ಅರ್ಪಣೆ:
ಸಕಲ ಗುರು ಶ್ರೀಗುರು ಶ್ರೀ ಗವಿಸಿದ್ದೇಶ,
ಕೊಪಣ ನಗರದ ಸರ್ವೇಶ್ಧ//ಪ//
ಬವದೊಳಗಿನ ಭವಿ ನಾನು,
ಕರಮುಗಿದು ಬೇಡುವೆನು,
ಬರೆದು,ಪಾಡಿಪ ಭಕ್ತಿ ಪಲ್ಲವಿ ಪುಷ್ಪ
ವೊಂದನು ಭಯ ಭಕುತಿಯಿಂದಲಿ
ಅರ್ಪಿಸುವೆ ದೇವ ನಿನ್ನ ಚರಣಕೆ//೧//
ಕವಿ ಹೃದಯದ ಕುಸುಮಾಂಜಲಿ.
ಭಕ್ತ-ಬಂಧುಗಳ ರಥಮಹೋತ್ಸವದಲ್ಲಿ.
ಕವಿ ಕಂಡ ಕಲ್ಪನೆ,ಸಹಜ,ನೈಜಭಾವನೆ
ಸಕಲಕುಲ ಪಾಲ ಶ್ರೀ ಗವೀಶನ ಲೀಲ
ಜಯ ಜಯ ಜಯ ಜಯ ಕೊಪ್ಪಳಾಧೀಶ-//೨//
ಈರಣ್ಣ ಮೂಲೀಮನಿ (ಕಸ್ತೂರಿಪ್ರಿಯ)
ಕಾಮೆಂಟ್ ಪೋಸ್ಟ್ ಮಾಡಿ